ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿಗಳು ಸ೦ಖ್ಯೆಯಲ್ಲಿ ಕಡಿಮೆಯಲ್ಲಿದ್ದರೂ, ಯಕ್ಷಗಾನದ ಪ್ರದರ್ಶನಗಳಲ್ಲಿ ಸ್ತ್ರೀ ಪಾತ್ರಗಳ ಪ್ರಾಮುಖ್ಯತೆ ಬಹಳ, ಹಾಗೂ ಪಾತ್ರದ ನಿರ್ವಹಣೆ ಇತರ ವೇಷಗಳಿಗಿ೦ತ ಕಠಿಣವಾಗಿರುತ್ತದೆ. ಮೂಲತ: ಕೇವಲ ಗ೦ಡಸರಿ೦ದಲೇ ಅಭಿನಯಿಸಲ್ಪಡುವ ಸ್ತ್ರೀ ಪಾತ್ರಧಾರಿಗಳಿಗೆ ರೂಪ, ಸ್ತ್ರೀಯರ ಭಾವಭಿನಯ ಅ೦ಗ ಸೌಷ್ಟವ ಹಾಗೂ ಧ್ವನಿ ಇತ್ಯಾದಿಗಳು ಬಹು ಪ್ರಮುಖವಾಗಿರುದರಿ೦ದ , ಸ್ತ್ರೀ ವೇಷವನ್ನು ಎಲ್ಲರಿ೦ದಲೂ ಅಭಿನಯಿಸಲು ಸಾಧ್ಯವಿಲ್ಲ.
ಸಂತೋಷ ಕುಲಶೇಖರ |
|
|
ಶಶಿಧರ ಪಡುಕೋಣೆ |
|
|
ಎಂ. ಎ. ನಾಯ್ಕ |
|
|
ಹಳುವಳ್ಳಿ ಗಣೇಶ ಭಟ್ |
|
|
ಅಶೋಕ ಕೊಲಕಾಡಿ |
|
|
ಅಕ್ಷಯ್ ಕುಮಾರ್ ಮಾರ್ನಾಡು |
|
|
ಉದ್ಯಾವರ ಜಯಕುಮಾರ್ |
|
|
ಪಾತಾಳ ವೆಂಕಟರಮಣ ಭಟ್ |
|
|
ಭಾಸ್ಕರ ಜೋಶಿ, ಶಿರಳಗಿ |
|
|
ಉಳ್ಳೂರು ಶಂಕರ ದೇವಾಡಿಗ |
|
|
ದಯಾನಂದ ನಾಗೂರ್ |
|
|
ವಂಡ್ಸೆ ನಾರಾಯಣ ಗಾಣಿಗ |
|
|
ಕುಂಬಳೆ ಶ್ರೀಧರ ರಾವ್ |
|
|
ಶ್ರೀಧರ ಮಹಾಬಲೇಶ್ವರ ಷಡಕ್ಷರಿ |
|
|
ಹೆರಂಜಾಲು ಸುಬ್ಬಣ್ಣ ಗಾಣಿಗ |
|
|
ಪುಂಡರೀಕಾಕ್ಷ ಉಪಾದ್ಯಾಯ |
|
|
ಕೊಕ್ಕರ್ಣೆ ನರಸಿಂಹ ಕಾಮತ್ |
|
|
ಮಾರ್ಗೋಳಿ ಗೋವಿಂದ ಸೇರೆಗಾರ್ |
|
|
ಅರಾಟೆ ಮಂಜುನಾಥ |
|
|
ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ |
|
|
ಕಡಂದೇಲು ಪುರುಷೋತ್ತಮ ಭಟ್ಟ |
|
|
|
|