ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಚೆ೦ಡೆ-ಮದ್ದಳೆ ವಾದಕರು  
ಯಕ್ಷಗಾನ ಹಿಮ್ಮೆಳದ ಮತ್ತೊಂದು ಪ್ರಮುಖ ಪಾತ್ರ ಚೆಂಡೆ ವಾದಕರದ್ದು. ಆಯಾ ರಾಗಕ್ಕೆ ತಕ್ಕುನಾಗಿ ಚೆಂಡೆಯನ್ನು ನುಡಿಸುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಚೆಂಡೆ ವಾದಕರೂ ಸಾಕಷ್ಟು ಅಧ್ಯಯನ ಮಾಡಬೇಕು. ತೆಂಕುತಿಟ್ಟಿನ ಚೆಂಡೆಯನ್ನು ನಿಂತುಕೊಂಡು ಬಾರಿಸಲಾಗುತ್ತದೆ, ಚೆಂಡೆಯ ಎರಡೂ ಬದಿಯ ಅಗಲ ಒಂದೇ. ತೆಂಕಿನ ಚೆಂಡೆ ನುಡಿಸುವುದು ಅಷ್ಟು ಸುಲಭವಲ್ಲ. ಹೆಗಲಿಗೇರಿಸಿಕೊಂಡು ಚೆಂಡೆಕೋಲಿನಿಂದ ಚೆಂಡೆಗೆ ಬಾರಿಸಿದ ಮಾತ್ರಕ್ಕೆ ಅದರಿಂದ ಸ್ವರ ಹೊರಡುವುದಿಲ್ಲ. ಚೆಂಡೆ ವಾದಕರು ರಾಗ ತಾಳಗಳ ಸ್ಪಷ್ಟ ಜ್ಞಾನ ಹೊಂದಿರಬೇಕು. ಎಲ್ಲೆಲ್ಲಿ ಯಾವ್ಯಾವುದು ಬಳಸಬೇಕೆಂಬುದೂ ಅರಿವಿರಬೇಕು. ಇಲ್ಲವಾದಲ್ಲಿ ಚೆಂಡೆ ವಾದಕ ಸೋಲುವುದು ಖಂಡಿತ.

ಹಲವಾರು ಚೆಂಡೆವಾದಕರು ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಈಗಲೂ ಮಿಂಚುತ್ತಿರುವವರು ಸಾಕಷ್ಟು ಮಂದಿ. ಇಹಲೋಕ ತ್ಯಜಿಸಿದರೂ ತಮ್ಮ ಪ್ರಭಾವವನ್ನು ಉಳಿಸಿರುವವರು ಬಹಳಷ್ಟು ಮಂದಿ ಇದ್ದಾರೆ.


ದಿವಾಣ ಭೀಮ ಭಟ್ಟ
ಕರ್ಕಿ ಪ್ರಭಾಕರ ಭಂಡಾರಿ
ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ
ಇಡಗುಂಜಿ ಕೃಷ್ಣ ಯಾಜಿ
ಹಿರಿಯಡ್ಕ ಗೋಪಾಲ ರಾವ್
ರಾಮಕೃಷ್ಣ ಮಂದಾರ್ತಿ
ಹಳ್ಳಾಡಿ ಸುಬ್ರಾಯ ಮಲ್ಯ
ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್
ಈ ಕೆಳಗಿನ ಕಲಾವಿದರ/ಕಲಾ ಪೋಷಕರ ವಿವರಗಳಿನ್ನೂ ಸೇರ್ಪಡೆಯಾಗಬೇಕಷ್ಟೆ. ಆಸಕ್ತರು ಲಭ್ಯ ಮಾಹಿತಿ ಕಳುಹಿಸಬೇಕಾಗಿ ವಿನ೦ತಿ.
ಶ್ರೀ ಗಣಪತಿ ಭಾಗ್ವತ್ ಕವಾಳೆ
ಶ೦ಕರ ಭಾಗವತ, ಯಲ್ಲಾಪುರ
ಪದ್ಯಾಣ ಶಂಕರನಾರಾಯಣ ಭಟ್
ಅಡೂರು ಗಣೇಶ್ ರಾವ್
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ