ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕುದುರೆಮುಖದಲ್ಲಿ ಹಿಂದಿ ಯಕ್ಷಗಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಮಾರ್ಚ್ 16 , 2015
ಮಾರ್ಚ್ 16, 2015

ಕುದುರೆಮುಖದಲ್ಲಿ ಹಿಂದಿ ಯಕ್ಷಗಾನ

ಮಂಗಳೂರು : ಮೂಡಿಗೆರೆ ತಾಲೂಕಿನ ಕಳಸ ಕುದುರೆಮುಖದಲ್ಲಿ ರಾಜ್ಯ ಮಟ್ಟದ 2 ದಿನಗಳ ಹಿಂದಿ ಅನುಷ್ಠಾನ ಸಮಾವೇಶದ ಸಾಂಸ್ಕೃತಿಕ ಸಮಾರಂಭದಲ್ಲಿ ಮಹಿಷಮರ್ಧಿನಿ ಹಿಂದಿ ಯಕ್ಷಗಾನ ನಡೆಯಿತು.

ನವ ಮಂಗಳೂರು ಬಂದರು ಯಕ್ಷಗಾನ ಕಲಾ ಮಂಡಳಿಯ ಕಾರ್ಯದರ್ಶಿ ಶಂಕರನಾರಯಣ ಮೈರ್ಪಾಡಿ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಪಣಂಬೂರು ಶರತ್ಚಂದ್ರರನ್ನು ಹಿಂದಿ ಯಕ್ಷಗಾನದ ಸಂಭಾಷಣೆಯನ್ನು ಬರೆದು ನಿರ್ದೇಶಿಸಿದ್ದಕ್ಕಾಗಿ ಈ ಸಂದರ್ಭದಲ್ಲಿ ಕುದುರೆಮುಖ ಕಂಪನಿ ವತಿಯಿಂದ ಮಹಾ ಪ್ರಬಂಧಕ ಬಾಲಕೃಷ್ಣ ಎಚ್. ಗೌರವಿಸಿದರು.

ಶ್ರೀದೇವಿ ಮತ್ತು ಮಾಲಿನಿಯಾಗಿ ಕಲಾವಿದೆ ಸುಷ್ಮಾ ಮೈರ್ಪಾಡಿ, ಮಹಿಷಾಸುರನಾಗಿ ಜಯಪ್ರಕಾಶ್ ಹೆಬ್ಬಾರ್, ಅಬ್ಬರದ ಪ್ರವೇಶ, ವಿದ್ಯುನ್ಮಾಲಿಯಾಗಿ ರಮೇಶ್ ರಾವ್, ದೇವೇಂದ್ರನಾಗಿ ನಾಗರಾಜ್ ರಾವ್, ಈಶ್ವರ ಮತ್ತು ಮಾಲಿನಿ ದೂತನಾಗಿ, ಸತ್ಯಶಂಕರ ರಾವ್, ವರುಣ್ ಜಯ ಪ್ರಕಾಶ್ ಅಗ್ನಿಯಾಗಿ, ಸುಮುಖ ವರುಣನಾಗಿ, ಶರಣ್ಯ ನಾಗರಾಜ್ ಬ್ರಹ್ಮನಾಗಿ, ವಿಷ್ಣು ಮತ್ತು ಯಕ್ಷನಾಗಿ ಅನಂತ ಕೃಷ್ಣ ಹೊಳ್ಳ, ಸುಪಾರ್ಶ್ವಕ ಮತ್ತು ಶಂಕಸುರನಾಗಿ ಲಕ್ಷ್ಮೀನಾರಾಯಣ ಹೊಳ್ಳ, ಬಿಡಲಾಸುರನಾಗಿ ಮನೀಶ್ ಪ್ರಸ್ತುತಪಡಿಸಿದರು. ಉತ್ತರ ಕರ್ನಾಟಕದ ಬರಹಗಾರ ಸಿದ್ದಲಿಂಗ ಪಟ್ಟಣ ಶೆಟ್ಟಿ ಮಾತನಾಡಿದರು. ಕುದುರೆಮುಖ ಕಂಪನಿಯ ಪ್ರಬಂಧಕ ರಮೇಶ್ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಕೃಪೆ : http://vijaykarnataka.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ