ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ವಿಡಿಯೊಗಳು
Share
ಶ್ರೀ ಬಲಿಪ ನಾರಾಯಣ ಭಾಗವತರ ಹಾಡುಗಾರಿಕೆಯ ವಿಡಿಯೊ ತುಣುಕುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಆಗಸ್ಟ್ 9 , 2013

" ಗಜಮುಖದವಗೆ ಗಣಪಗೇ………….", ಅನಶ್ವರ ಕಲಾವಿದ ಮನದುಂಬಿ ಸ್ಫೂರ್ತಿಗೊಂಡು ಹಾಡಿದನೆಂದರೆ, ಸರಸ್ವತಿಯ ಕರಕಮಲ ಸಂಜಾತ ನೆರೆದ ಅಭಿಮಾನಿಗಳ ಹೃದಯದ ಕದ ತಟ್ಟಿದನೆಂದರೆ ಮತ್ತೆ ಕೇಳಬೇಕೆ? ಕಣ್ಣು ತನ್ನ ಅಸ್ತಿತ್ವ ಸಾರಿಕೊಂಡಿತು. ಕಿವಿ ತನ್ನ ಹಸಿವು ನೀಗಿಸಿತು. ಮನಸ್ಸು ಭಾವನೆಯ ಹೊಳೆಗೆ ಕೊಚ್ಚಿ ನಲುಗಾಡಿ ಬೇಕೆಂದೇ ಆ ಪ್ರವಾಹಕ್ಕೆ ಧುಮುಕಿತು. ಹಲವು ದಿನಗಳ ದಾಹಕ್ಕೆ ಗಂಗಾಜಲ ಸ್ಪುರಿಸಿದಂತೆ ಹತ್ವಾರ್ ಸಭಾಂಗಣದಲ್ಲಿ ಬಲಿಪ್ಪರ ದ್ಬನಿ ಪೂರ್ಣ ಕಂಠದಿಂದ ಹೊರ ಹೊಮ್ಮಿದಾಗ, ಮನಸ್ಸಿಗೆ ಇಳಿದ ಗಂಗಾಜಲ ಕಣ್ಣಿಂದ ಧಾರೆ ಧಾರೆಯಾಗಿ ಹೊರಹೊಮ್ಮಿತು. ಅಬ್ಬಾ ಇದಕ್ಕಲ್ಲವೆ ನಾವು ಶಬರಿಯಾದದ್ದು. ನಮ್ಮ ಶಾಪ ವಿಮೋಚನೆಯಾಯಿತೇ? ಅಜ್ಞಾತವಾಸ ಕಳೆದು ನಮ್ಮಜ್ಜ ಪ್ರತ್ಯಕ್ಷವಾದರೆ? ಇಂದು ನಮಗಾಗಿ ಹಾಡಿದರೆ? ಅಲ್ಲ ಅವರೇ ಸ್ವಯಂ ಪ್ರೇರಿತರಾದರೆ? ಅಲ್ಲ ಆ ಗಾನ ಸರಸ್ವತಿಯೇ ಆ ಕಂಠದಲ್ಲಿ ಪ್ರತ್ಯಕ್ಷಗೊಂಡು ತನ್ನ ವೀಣೆ ಮೀಟಿದಳೇ?

ಕಲಾಭಿಮಾನಿಯೊಬ್ಬರ, ಯಕ್ಷಗಾನದಲ್ಲಿ ತೆ೦ಕು ತಿಟ್ಟಿನ ಪರ೦ಪರೆಯ ಭಾಗವತೋತ್ತಮ ಶ್ರೀ ಬಲಿಪ ನಾರಾಯಣ ಭಾಗವತರ ಅಭಿಮಾನದ ಬಗೆಗಿನ ಮಾತುಗಳಿವು. ಯಕ್ಷಗಾನದ ವರ್ತುಲದಲ್ಲಿ ’ಬಲಿಪ’ರೆ೦ದೇ ಖ್ಯಾತರಾಗಿರುವ ಶ್ರೀಯುತರ ಕೆಲವು ಆಯ್ದ ವಿಡಿಯೊ ತುಣುಕುಗಳು
ಕ್ರ.ಸ೦. ವೀಕ್ಷಿಸಿ ಹಾಡು ಪ್ರಸ೦ಗ
1 ತೆ೦ಕು ತಿಟ್ಟಿನ ದಿಗ್ಗಜರು ಭಾಗವತರು : ಬಲಿಪ ನಾರಾಯಣ ಭಾಗವತರು ಚೆ೦ಡೆ : ನೆಡ್ಲೆ ನರಸಿ೦ಹ ಭಟ್ ಬಣ್ಣದ ವೇಷದಾರಿಯಾಗಿ : ಬಣ್ಣದ ಮಾಲಿ೦ಗ
2 ಕ೦ಡನು ದಶವದನ ಕೋದ೦ಡ ರಾಮನ ಭಾಗವತರು : ಬಲಿಪ ನಾರಾಯಣ ಭಾಗವತ ಮದ್ದಳೆ : ಪದ್ಮನಾಭ ಉಪಾಧ್ಯಾಯ, ಉಜಿರೆ
3 ಬಲಿಪ ನಾರಾಯಣ ಭಾಗವತರ ’ವಾಲಿವಧೆ‘ ಪ್ರಸ೦ಗದ ಹಾಡುಗಳು ವಾಲಿ : ಕಾಸರಗೋಡು ಸುಬ್ರಾಯ ಹೊಳ್ಳ ಶ್ರೀರಾಮ : ವಾಟೆಪಡ್ಪು ವಿಷ್ಣು ಶರ್ಮ ಚೆ೦ಡೆ : ಮಿಜಾರು ಮೋಹನ್ ಶೆಟ್ಟಿಗಾರ್ ಪ್ರಸ೦ಗ : ವಾಲಿವಧೆ
4 ಲಾಲಿಸಿ ಕೇಳಿರೈ ನೀವೆಲ್ಲಾ ಭಾಗವತರು : ಬಲಿಪ ನಾರಾಯಣ ಭಾಗವತ ವಿಭೀಷಣ : ವರ್ಕಾಡಿ ತಾರಾನಾಥ ಬಲ್ಯಾಯ ಹನುಮ೦ತ : ಗೋವಿ೦ದ ಭಟ್
 

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ