ಶ್ರೀ ಕಣ್ಣಿಮನೆ ಗಣಪತಿ ಭಟ್ ಅಭಿನಯದ ವಿಡಿಯೊ ತುಣುಕುಗಳು
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ನವ೦ಬರ್ 13 , 2012
|
ಯಕ್ಷಗಾನದ ಬಡಗು ತಿಟ್ಟಿನಲ್ಲಿ ಶ್ರೀ ಕಣ್ಣಿಮನೆ ಗಣಪತಿ ಭಟ್ , ನಾಟ್ಯ ಪ್ರವೀಣರೆ೦ದೇ ಪ್ರಸಿಧ್ಧಿಯಾಗಿರುತ್ತಾರೆ.. ಅಭಿಮನ್ಯು, ರುದ್ರಕೋಪ, ಭಬ್ರುವಾಹನ ಇತ್ಯಾದಿ ಪಾತ್ರಗಳಿಗೆ ತಮ್ಮ ಅಮೋಘ ನಾಟ್ಯದಿ೦ದ ಜೀವ ತು೦ಬುತ್ತಿರುವ ಇವರ ಕೆಲವುವಿಡಿಯೊ ತುಣುಕುಗಳು ಇಲ್ಲಿವೆ.
|
ಯಕ್ಷಗಾನ ದೃಶ್ಯಾವಳಿ
1 |
|
‘ಪಾ೦ಡವಶ್ವಮೇಧ‘ದ ಹಾಡುಗಳು |
ಭಾಗವತರು : ಬೋ೦ದೇಲ್ ಸತೀಶ್ ಶೆಟ್ಟಿ
ಪ್ರಮೀಳೆ : ಬಾಯಾರು ರಮೇಶ್ ಭಟ್
ಪಾರ್ಥ : ಉಮಾಮಹೇಶ್ವರ |
- |
<iframe width="560" height="315" src="//www.youtube.com/embed/2oLu0fxXaE8" frameborder="0" allowfullscreen></iframe> |
|
|
|
|
|
|