ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯ ಕೆಲವು ’ಆಡಿಯೋ’ ತುಣುಕುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ನವ೦ಬರ್ 10 , 2012

ಕರ್ನಾಟಕದ ತುಳುನಾಡಿನ ಬಂಟ್ವಾಳ ತಾಲೂಕಿನ ಹೊಗೆನಾಡು ವಿನಲ್ಲಿ ಶ್ರೀ ಪಟ್ಲ ಮಹಾಬಲ ಶೆಟ್ಟಿ ಮತ್ತು ಶ್ರೀಮತಿ ಲಲಿತಾ ಶೆಟ್ಟಿ ದಂಪತಿಗಳ ಮಗನಾಗಿ ಜನಿಸಿ, ಉತ್ತಮ ಪರಿಸರದಲ್ಲಿ ಬೆಳೆದು, ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವಾಗಲೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರವರ ಹತ್ತಿರ ಯಕ್ಷಗಾನ ಭಾಗವತಿಕೆ, ಚೆಂಡೆ, ಮದ್ದಲೆಯನ್ನು ಕಲಿತರು. ಯಕ್ಷಗಾನ ಛಂದಸ್ಸನ್ನು ಸೀಮಂತೂರು ನಾರಾಯಣ ಶೆಟ್ಟಿಯವರಲ್ಲಿ, ಕರ್ನಾಟಕ ಸಂಗೀತವನ್ನು ಶ್ರೀ ರೋಶನ್ ಕುಮಾರ್ ರವರಲ್ಲಿ ಕಲಿತಿದ್ದಾರೆ.

ಪ್ರಸ್ತುತ ಹನ್ನೆರಡು ವರ್ಷಗಳಿಂದ ಶ್ರೀ ದುರ್ಗಾ ಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಟೀಲು ಮೇಳದಲ್ಲಿ ಭಾಗವತರಾಗಿ, ೫ನೇ ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತಿದ್ದಾರೆ. ತನ್ನ ಎಳೆಯ ಪ್ರಾಯದಲ್ಲೇ ಸುಮಧುರ ಕಂಠ ಮಾಧುರ್ಯದಿಂದ ಅಪಾರ ಯಕ್ಷಗಾನ ಪ್ರೇಮಿಗಳ ಮೆಚ್ಚುಗೆಯನ್ನು ಪಡೆದಿರುವ ಕಿರಿಯ ವಯಸ್ಸಿನ ಭಾಗವತರಾಗಿದ್ದಾರೆ. ಶ್ರೀಯುತರ ಕೆಲವು ಆಯ್ದ ಹಾಡುಗಳು.

ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ನಲವಿನಿ೦ದ ಮಾರುತನ ಸೇವಿಸೀ ದೇವಿ ಮಹಾತ್ಮೆ
2 ದುರಿತ -
3 ಶ್ರೀರಾಮ ಕರದಿ ಇಟ್ಟ -
4 ಹರಪಿತಾ ಮಹಾ -
5 ಹರನು ಬ್ರಹ್ಮಾ೦ಡಕೆ ಓಡೆಯನು -
6 ಬ೦ದ ಹಿಮಾಲಯ ಸಾನು ಪ್ರದೇಶಕೆ ಸು೦ದರಿಯರ ಸುಖ ಮೇಳದಲಿ -
7 ಗಾನಾದಿ ದೇವಿ ಬ್ರಹ್ಮನ ರಾಣಿ ದೇವಿ ಮಹಾತ್ಮೆ
8 ನೋಡಿದನು ಕಲಿ ರಕ್ತಬೀಜನು ದೇವಿ ಮಹಾತ್ಮೆ
9 ಇನ್ನು ಬಿಡು ಬಿಡು ಛಲ ರಾವಣ ವಧೆ
10 ಶತ್ರುಗಳಿಗೆ ತಮ್ಮಾ ನಿಜದ ಸತ್ಯವಚನ ಮಾರ್ಗಗಳನು -
11 ಎನ್ನಲೇನಿದಕೆ ನಿನಗೆ ಅನ್ಯನಾದೆನೆ ನಾನು -
 

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Nagaraj Shetty(2/4/2016)
Because of my fav Patla only I have attracted towards Yakhsgana after listening KELE CHELUVE song from the movie RANGITARANGA. Please give a option to provide download the songs. A very big thanks to ಸತೀಶ್ ನಾಯಕ್ , ಪಕಳಕು೦ಜ for sharing these information via Bayalata.com. I wish all the very best (Y)
karthiks(1/3/2016)
Nanu patla avara abhimani. Avara innashtu hadugalannu upload madi pls.....
Raghavendra ardi(10/8/2015)
Nanu patla avara ahimani .supper songs
ganesh(5/19/2015)
pls more songs.......
ದೀಪಿಕಾ ಅರಳ(3/24/2015)
ಪಟ್ಲ ಸತೀಶ್! ಇದೊಂದು ವಿಶೇಷ ಹೆಸರು. ನಾನು ನನ್ನ ಆರರ ಪ್ರಾಯದಿಂದಲೇ ಅಪ್ಪಾಜಿಯ ಜೊತೆ ಯಕ್ಷಗಾನ ನೋಡಲು ಹೋಗುತ್ತಿದ್ದೆ. ನಮ್ಮ ಮನೆಯ ಎಲ್ಲ ಏಳು ಜನರೂ ಯಕ್ಷಗಾನ ಪ್ರಿಯರು. ನಾನು ಪಟ್ಲ ಸತೀಶ್ ರನ್ನು ನೋಡಿದ ಸಂದರ್ಭ, ಅವರು ಯಕ್ಷಗಾನ ರಂಗಕ್ಕೆ ಭಾಗವತರಾಗಿ ಪ್ರವೇಶ ಪಡೆದಿದ್ದ ಸಮಯ. ಚಿಕ್ಕ ಪ್ರಾಯದ ಹುಡುಗ. ಆದರೆ ಅಂದಿಗು ಮತ್ತು ಜನ ಸಾಗರದ ಅಭಿಮಾನ, ಶಾರದಾ ಮಾತೆಯ ಅನುಗ್ರಹ ಪಡೆದು ಪ್ರಖ್ಯಾತರಾಗಿರುವ ಇಂದಿಗು ಅದೇ ಮುಗ್ಧ ಸ್ನಿಗ್ದ ನಗು. ನಾವು ಅವರ ಐದನೇ ಸೆಟ್ಟಿನ ಮೇಳ ಕಟೀಲು ಕ್ಷೇತ್ರದಲ್ಲಿ ಇರುವಾಗಲೆಲ್ಲ ಹೋಗುತ್ತೇವೆ. ಆ ಧ್ವನಿ ಕೇಳಿದಷ್ಟು ಮತ್ತೂ ಮತ್ತೂ ಕೇಳಬೆಕೆನಿಸುತ್ತದೆ. ಅದೇಕೆ ಅಂತ ಗೊತ್ತಿಲ್ಲ. ಮೊಬಯಿಲ್ನಲ್ಲಿ ಹಾಕಿ ಕೇಳಿದರು, ಸಿಡಿಯಲ್ಲಿ ಕೇಳಿದರೂ ಮುಖಾರವಿಂದದಿಂದ ನೇರವಾಗಿ ಹೊರಹೊಮ್ಮುವ ಆ ಮಧುರ ಕಂಠ, ಅಭಿಮಾನಿಗಳ ಕರತಾಡನ! ಆಗ ನಮಗಾಗುವ ಧನ್ಯತೆ! ಅದು ವರ್ಣಿಸಲಾಗದ್ದು.. @ದೀಪಿಕಾ ಅರಳ.
Praveen(2/27/2015)
Patlar ennu hechchu hechchu hadugallanna upload madi pls pls....
nayan(8/1/2014)
pls give the option for download
k arun kumar(5/18/2014)
dear sir, dayavittu namma fave bhagavathara hadugalannu download maduva option idi pls
Ananthakrishna Hande(9/21/2013)
An excellent mode of communication on Yakshagana. Presentation is superb. Very very informative. Is this a monthly, quarterly, or bi-monthly? Samples of songs from different bhagavats will be always welcome.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ