ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ಶ್ರೀ ಪದ್ಯಾಣ ಗಣಪತಿ ಭಟ್ ರವರ ಹಾಡುಗಾರಿಕೆಯ ಕೆಲವು ಆಡಿಯೋ ತುಣುಕುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜುಲೈ 26 , 2013

ಅತ್ಯಂತ ಉಚ್ಚ ಸ್ಥಾಯಿಯ ಕಂಠ ಅಷ್ಟೇ ಸಲೀಸಾಗಿ ಆಕರ್ಷಕವಾಗಿ ಹಾಡುತ್ತಿದ್ದ ರೀತಿ ಸಂಪ್ರದಾಯಿಕವೋ ನವ್ಯವೋ ಎಲ್ಲವನ್ನೂ ಜತೆಯಲ್ಲೇ ಮೇಳೈಸಿಕೊಂಡು ಬಹು ಬೇಗನೆ ಜನಮಾನಸವನ್ನು ಗೆದ್ದುಬಿಟ್ಟ ಪ್ರತಿಭೆ ಇವರದ್ದು. ಹಲವು ಹಿರಿಯಭಾಗವತರ ಸಮರ್ಥ ಶೈಲಿಯನ್ನು ಇವರು ಕರಗತ ಮಾಡಿಕೊಂಡು ತನ್ನದೇ ರೀತಿಯಲ್ಲಿ ಪ್ರಸ್ತುತಪಡಿಸುವ ರೀತಿ ತುಂಬಾ ಕುಷಿಕೊಡುತ್ತಿತ್ತು. ತೆಂಕಬೈಲು, ಬಲಿಪ , ಕಾಳಿಂಗ ನಾವಡ ಹೀಗೆ ಎಲ್ಲ ಭಾಗವತರ ಶೈಲಿಯಲ್ಲಿ ಹಾಡುತ್ತಿದ್ದರೂ.ಇವರನ್ನು ಅಭಿಮಾನಿಗಳು ಮೆಚ್ಚುವುದು ಇವರ ಅಗರಿ ಶೈಲಿಗೆ. ಹಿರಿಯ ಭಾಗವತ ಅಗರಿ ಶ್ರೀನಿವಾಸ ಭಾಗವತರ ಶೈಲಿಯಲ್ಲಿ ಇವರಷ್ಟು ಸುಂದರವಾಗಿ ಹಾಡಬಲ್ಲ ಭಾಗವತ ಇನ್ನೊಬ್ಬನಿಲ್ಲ.ಯಾವುದೇ ಶೈಲಿಯನ್ನು ಸುಲಭವಾಗಿ ಕರಗತ ಮಾಡುವ ಇವರ ಪ್ರತಿಭೆ ಮತ್ತು ಇವರದೇ ಆದ ಒಂದು ಪದ್ಯಾಣ ಶೈಲಿ ಬಹುಶ ಇವರ ಭಾಗವತಿಕೆ ಎಂದರೆ ಅದೊಂದು ಎಲ್ಲ ಸರಕುಗಳಿರುವ ಬ್ರಿಹತ್ ಮಳಿಗೆಯಂತೆ. ನಿಮ್ಮನ್ನು ಯಾವುದೊ ಸ್ವರ ಸಾಮ್ರಾಜ್ಯ ದರ್ಶನ ಮಾಡಿಸಬಲ್ಲುದು.

ಸಹಸ್ರ ಕಲಾಭಿಮಾನಿಗಳ ಪ್ರೀತಿಯ ’ಗಣಪಣ್ಣ’ನ ಕ ಕೆಲವು ಆಯ್ದ ಹಾಡುಗಳು.

ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ಶ್ರೀ ಗಜಮುಖ ಗಣನಾಯಕ - ಸ್ತುತಿ -
2 ಅರರೆ ಇನ್ನಿವಳೆ೦ತ ವಿಟಗಾರೇ ದೇವಿ ಮಹಾತ್ಮೆ
3 ದೇವಿ ನೀ ಪಾಲಿಸಮ್ಮ ದುರ್ಗಾ೦ಬಿಕೆ - ಸ್ತುತಿ -
4 ಧಾರಿಣಿ ಸುರ ಅಗ್ರಹಾರವ ಸೂರೆಗೊಳುತಿಹ (ತೆ೦ಕಬೈಲು ತಿರುಮಲೇಶ್ವರ ಶಾಸ್ತ್ರಿಯರೊ೦ದಿಗೆ ದ್ವ೦ದ್ವ ಹಾಡುಗಾರಿಕೆ) ಪ್ರಮೀಳಾರ್ಜುನ ಕಾಳಗ
5 ಈಗ ಕೃಷ್ಣಾವತಾರದಿ ಬ೦ದು ನಾ ಸಖನಾಗಿಹೆ ಪಾರ್ಥಗೆ ಶರಸೇತು ಬ೦ಧನ
6 ಎಲೆ ಭಾನುಜಾತ ಕೇಳ್ ಅಸ್ತ್ರದ ನೆಲೆಯನು ತಿಳಿಯದೆ ನೀ ಹೂಡಿದೆ ಕರ್ಣಾರ್ಜುನ ಕಾಳಗ
7 ಎಲೆ ಮಾನವ ನೀ ಕೈ ಚಳಕದಿ ಬಲೆದಿಹ ಸೇತುವೆ ಏನಾಯ್ತು ಶರಸೇತು ಬ೦ಧನ
8 ಎಲೆ ಪಾರ್ಥ ನೀ ಕೇಳು ನಲಿದೆನ್ನ ಮಾತ ಕರ್ಣಾರ್ಜುನ ಕಾಳಗ
9 ಈ ಏಣಿಕೆ ಬೇಡೆಲೆ ಗುಣಮಣಿಯೆ ಪ್ರಮೀಳೆಗೆ (ತೆ೦ಕಬೈಲು ತಿರುಮಲೇಶ್ವರ ಶಾಸ್ತ್ರಿಯರೊ೦ದಿಗೆ ದ್ವ೦ದ್ವ ಹಾಡುಗಾರಿಕೆ) ಪ್ರಮೀಳಾರ್ಜುನ ಕಾಳಗ
10 ಎನ್ನ ಕುಲದ ಕೃಷ್ಣನು ಎನ್ನ ಒಡೆಯನ ಕೊ೦ದನು ಕರ್ಣಾರ್ಜುನ ಕಾಳಗ
11 ಏನ ಮಾಡುವುದಿನ್ನು ದೈವವಿಹೀನನಲ್ಲ ನೃಪತಿ ಕರ್ಣಾರ್ಜುನ ಕಾಳಗ
12 ಏನು ಸಾರಥಿ ಈ ಸರಳು ಪಾ೦ಡವ ಸೇನೆಯನು ಗೆಲಲಹುದೇ ಕರ್ಣಾರ್ಜುನ ಕಾಳಗ
13 ಹೀನನಾದನು ಕೌರವೇಶ್ವರನಿಗೇನು ಗತಿಯೋ ಕರ್ಣಾರ್ಜುನ ಕಾಳಗ
14 ಇನ್ನಾದರು ಬೇಡ ಬೇಡ ಮಕ್ಕಳಿರ ಕುಶ-ಲವ
15 ಕ೦ದ ನಿಮ್ಮನು ಪೆತ್ತ ತ೦ದೆ ತಾಯಿಗಳಾರು ಕುಶ-ಲವ
16 ಕೇಳಯ್ಯ ನಮ್ಮ ತನು ಬಡವಾದುದು ಶರಸೇತು ಬ೦ಧನ
17 ಕೊರಳಿಗೆ ಹಿಡಿದರೆ ಮಕುಟಕೆ ತಾಗುವುದು ಕರ್ಣಾರ್ಜುನ ಕಾಳಗ
18 ಕುಶಲವರನು ಕ೦ಡ ರಾಮ ಕ೦ಡ ರಾಮ ಕುಶ-ಲವ
19 ಮೊದಲು ಬ೦ದವರ೦ತೆ ಹದಗಾರನಲ್ಲ ಈತ ಕುಶ-ಲವ
20 ನಿದ್ದೆಯಿಲ್ಲವೇನೆ ನೀನು ಭೂತ೦ಗಳ ಹಾಗೆ ಚೂಡಾಮಣಿ
21 ಪಾರ್ಥ ಕೇಳು ನಿನ್ನ೦ಗ ಸ೦ಗಕೆನ್ನ ಮನ ಸೂರೆ ಹೋದುದು (ತೆ೦ಕಬೈಲು ತಿರುಮಲೇಶ್ವರ ಶಾಸ್ತ್ರಿಯರೊ೦ದಿಗೆ ದ್ವ೦ದ್ವ ಹಾಡುಗಾರಿಕೆ) ಪ್ರಮೀಳಾರ್ಜುನ ಕಾಳಗ
22 ಪೆಣ್ಣಿನೊಡನೆ ಯುಧ್ಧವು ಮಾಲ್ಪರೆ ಅಗ್ರಗಣ್ಯರು ಕೇಳ್ ಪ್ರಮೀಳಾರ್ಜುನ ಕಾಳಗ
23 ಪ್ರಾಣ ರೂಪನೆನಿಪ ವಾಯುವೆ ಜನಕ ಶರಸೇತು ಬ೦ಧನ
24 ಪುಟ್ಟ ಬಾಲಕರಿರ ನಿಮ್ಮನು ಪೆತ್ತವರು ಯಾರು ಕುಶ-ಲವ
25 ಶಿವ ಶಿವ ಸಮರೊದೊಳ್ ಕೈ ಸೋತೆನಲ್ಲ ಕರ್ಣಾರ್ಜುನ ಕಾಳಗ
26 ವೀಣೆಯ ಪಿಡಿದಿರ್ಪ ವಾಣಿಯ ತೆರದಲಿ ದೇವಿ ಮಹಾತ್ಮೆ


ಪರಿಚಯದ ಕೃಪೆ : http://yakshachintana.blogspot.in
 

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
krishna joisa.b(11/22/2013)
good
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ