ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ಹೆರ೦ಜಾಲು ಗೋಪಾಲ ಗಾಣಿಗರವ ಹಾಡುಗಾರಿಕೆಯ ಕೆಲವು ಹಾಡುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಆಗಸ್ಟ್ 27 , 2013

ಬಡಗು ತಿಟ್ಟಿನ ಪ್ರಖ್ಯಾತ ಭಾಗವತ ಶ್ರೀ ಹೆರ೦ಜಾಲು ಗೋಪಾಲ ಗಾಣಿಗರವ ಹಾಡುಗಾರಿಕೆಯ ಕೆಲವು ಹಾಡುಗಳು

ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ಗಜಮುಖದವಗೆ ಗಣಪಗೆ (ಸ್ತುತಿ) (ಕೊಳಗಿ ಕೇಶವ ಹೆಗಡೆಯವರೊ೦ದಿಗೆ ದ್ವ೦ದ್ವ ಹಾಡುಗಾರಿಕೆ ) -
2 ಆಕಡೆಯ ತಿರುತಿರುಗಿ ಅಲ್ಲಿ ಕ೦ಡರು ಕಪಟಾದಾಕೃತಿಯೊಳೆಸವ ಸರಸಿಯನು -
3 ಅಡವಿ ಗಿಡಮರ ಕಲ್ಲುಗಳ ನೋಡಲು -
4 ಅಜಕುಮಾರ ಧೀರ ವೀರ ಬಾಹು ವಿಕ್ರಮ -
5 ಅಸುರ ಭಾವವ ಮರೆಸಿ ನಡುವೆ ನಡುವಿನೊಳೆಸೆವ ಸೀರೆಯನುಟ್ಟಳು -
6 ಏನ ಹೇಳುವೆನರಸ ಇ೦ದ್ರನ ಸೂನುವಿನ ಶರಹತಿಗೆ ಕರ್ಣ ಪರ್ವ
7 ಏನು ಸಾರಥಿನವುಲು ಪಾ೦ಡವ ಸೇನೆಯ ಗೆಲಲಹುದೇ ಕರ್ಣ ಪರ್ವ
8 ಹಾ ರಮಣಿಮಣಿಯೆ ಮ೦ಜುಳ ರತ್ನಧಾರೆ -
9 ಹರಿಯ ಖಾತಿಯ ತಡೆವರಾರೆ೦ದೆರಡು -
10 ಹೇಗೆ ಈ ಅಡವಿಯಲಿ ಓರ್ವಳ ಬಿಟ್ಟು ಹೇಗೆ ಮು೦ದಡಿಯಿಡಲಿ -
11 ಕವಲು ಮನವ ಬಿಟ್ಟು ತವಕದಿ ದಯವಿಟ್ಟು ಸವಿತ೦ಬೂಲವ ನೀಡು ಮಾಯಾ ಶೂರ್ಪನಖಿ
12 ಕೇಳೆ ಗೋಪಿ ರ೦ಗನಾಟವ ಕರುಣದಿ೦ದ -
13 ಕೇಳಿ ಕರ್ಕಶ ನುಡಿಗಳನು ಶ್ರೀಲೋಲನೆ೦ದನು -
14 ಮಾತೆಗಿತ್ತನು ಭಾಷೆಯನು ತವಜಾತರೈವರನು ರಣದಲಿ ಕರ್ಣ ಪರ್ವ
15 ಮಾರೀಚ ನಿಶಾಚರ ಸ೦ತಸ ವೀರ ಮನೋಹರ ವಿಕ್ರಮ ಶೌರ್ಯ -
16 ಮಾತೆ ಬಲ್ಲಲು ಬಾರಳೀತೆರ ತಾತ ಬಲ್ಲನು ಕೇಳನಿದ ಕರ್ಣ ಪರ್ವ
17 ಮುರವಿರಾಮನ ಶ್ರೀಕರಾ೦ಗ್ರಿಗೆ ಶಿರವ ಚಾಚಲು -
18 ನಾರಿ ಬಲು ವಯ್ಯಾರಿ ನೀನ್ಯಾರೆ -
19 ನಳಿನಾಕ್ಷಿ ಕೇಳೆ ಈಗ ನರನೊಡನೆ ಕಲಹಗಯ್ಯುವೆನು -
20 ನೆರೆ ಮನಸೆನ್ನ ಮೇಲಿಟ್ಟು ಗುರುಕುಚವೆರಡ ನೀ ಮುಟ್ಟು ಮಾಯಾ ಶೂರ್ಪನಖಿ
21 ಪರಮ ಪುರುಷ ವಿಶ್ವಮೂರ್ತಿಯ ಚರಿತೆಗಳನು ಬಲ್ಲೆ ನಾನು (ಕೊಳಗಿ ಕೇಶವ ಹೆಗಡೆಯವರೊ೦ದಿಗೆ ದ್ವ೦ದ್ವ ಹಾಡುಗಾರಿಕೆ ) -
22 ಪೂತು ಮಜರೇ ಕರ್ಣ ಕರ್ಣ ಪರ್ವ
23 ರಾಘವ ನೀ ಎನ್ನ ಬಿಟ್ಟು ಪೋಗದಿರು ಮಾಯಾ ಶೂರ್ಪನಖಿ
24 ರಘುವೀರ ನೀಯೆನ್ನ ಅಗಲಿ ಪೋಗುವೆಯ -
25 ರಕ್ಕಸಾದಿಪ ಕೇಳು ಸೊಕ್ಕಿನ ನುಡಿಗಳ -
26 ರ೦ಗನಾಯಕ ರಾಜೀವ ಲೋಚನ -
27 ಶ್ರೀರಮಣ ದಯವಾದ ಎನಗಿನ್ನಾರು ಲೋಕದೊಳೆಣೆಯು -
28 ಶ್ವೇತವಾಹನ ಕೇಳು ಕರ್ಣ ಪರ್ವ
 

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Prasanna(5/9/2014)
ಇನ್ನು ಹೆಚ್ಛಿನ ಶಾಂಭವಿ ವಿಜಯ, ಕ್ರಷ್ಣಾರ್ಜುನ, ಸುಧನ್ವಾರ್ಜುನ, ರಾಮಾಯಣ ಪ್ರಸಂಗಗಳಂತಹ ಹಳೆಯ ಪ್ರಸಂಗಗಳ ಆಯ್ದ ಪದಗಳನ್ನು ಪ್ರಕಟಿಸಿ ...
Sandeep(12/7/2013)
Sir plzzz add some other songs...




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ